ಸಾಲಿಟೈರ್

ಜಾಹೀರಾತುಗಳನ್ನು ಹೊಂದಿದೆ
4.4
26.7ಸಾ ವಿಮರ್ಶೆಗಳು
5ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಇದು ಸಾಮಾನ್ಯವಾದ ಸಾಲಿಟೈರ್ ಗೇಮ್ ನ ಕಾರ್ಡ್ಸ್ ಆಟ. ಇದನ್ನು ಪೇಶನ್ಸ್ ಕ್ಲೊಂಡಿಕೆ ಅಥವಾ ವಿಂಡೋಸ್ ಸಾಲಿಟೈರ್ ಎಂದು ಸಹಾ ಕರೆಯಲಾಗುತ್ತದೆ.

ಗೇಮ್ ನಿರೀಕ್ಷೆ ಮಾಡಬಹುದಾದ, ಆಧುನಿಕ ಫೀಚರ್ ಗಳನ್ನು ಗೇಮ್ ಒದಗಿಸಿದ್ದರೂ ಸಹಾ ವಾಸ್ತವಿಕವಾಗಿ ಕ್ಲಾಸಿಕ್ ಇಂಟರ್ ಫೇಸ್ ಹೊಂದಿದೆ!
ಬಹಳ ಆನಂದಮಯವಾಗಿರುತ್ತದೆ ಮತ್ತು ಅನೇಕ ಗಂಟೆಗಳ ಮೋಜನ್ನು ಒದಗಿಸುತ್ತದೆ !


ನೀವು ಒಂದು ಶಫಲ್ ಮಾಡಲಾದ ಸ್ಟ್ಯಾಂಡರ್ಡ್ ಡೆಕ್ ಜೊತೆಯಲ್ಲಿ ಆಡುತ್ತೀರಿ ಮತ್ತು ಕಾರ್ಡ್ ಗಳನ್ನು ಸಾಮಾನ್ಯವಾಗಿ 3 ಬೈ 3 ಆಗಿ ಡೀಲ್ ಮಾಡಲಾಗುತ್ತದೆ.
ಇದರ ಉದ್ದೇಶವು ಅದೇ ಬಣ್ಣದ ಏಸ್ ನಿಂದ ಕಿಂಗ್ ಸ್ಯೂಟ್ ಮೂಲಕ ನಾಲ್ಕು ತಳಹದಿಗಳನ್ನು ನಿರ್ಮಿಸುವುದು.
ಏಳು “ಟ್ಯಾಬ್ಲೋ” ರಾಶಿಗಳನ್ನು (ಪೈಲ್ಸ್) ಪರ್ಯಾಯ ಬಣ್ಣಗಳನ್ನು ಬಳಸಿ ನಿರ್ಮಿಸಬಹುದು.
ನೀವು ಟ್ಯಾಬ್ಲೋನಿಂದ ಫೌಂಡೇಶನ್ ಗಳಿಗೆ ಕಾರ್ಡ್ ಗಳನ್ನು ಚಲಿಸಬಹುದು.
ಎಲ್ಲಾ ಖಾಲಿ ರಾಶಿಗಳನ್ನು ಕಿಂಗ್ ಜೊತೆಯಲ್ಲಿ ಅಥವಾ ಕಿಂಗ್ ಇರುವ ಕಾರ್ಡ್ ಗಳ ರಾಶಿಯ ಜೊತೆಯಲ್ಲಿ ಭರ್ತಿ ಮಾಡಬಹುದು.
ಎಲ್ಲಾ 4 ತಳಹದಿಗಳನ್ನು ಇಡಿಯಾಗಿ ಭರ್ತಿಮಾಡಿದಾಗ ಮತ್ತು ಯಾವುದೇ ಕಾರ್ಡ್ ಉಳಿಯದೇ ಇರುವಾಗ ನೀವು ಗೆಲ್ಲುತ್ತೀರಿ!


ಅನೇಕ ಸೆಟ್ಟಿಂಗ್ ಗಳು:
-ಯಾವುದೇ ರೆಸಲ್ಯೂಶನ್: ಸ್ಮಾರ್ಟ್ ಫೋನ್ ಗಳಿಂದ ಟ್ಯಾಬ್ಲೆಟ್ಸ್ ವರೆಗೆ ಸೂಕ್ತವಾಗಿರುತ್ತದೆ
-ಸಾಧಾರಣ ಮತ್ತು ಲ್ಯಾಂಡ್ ಸ್ಕೇಪ್ ಮೋಡ್
-ಆಟೋ-ಸೇವ್
-ಫ್ರೆಂಚ್ ಮತ್ತು ಇಂಗ್ಲಿಷ್ ಸೆಟ್ ಆಫ್ ಕಾರ್ಡ್ಸ್
-ದೊಡ್ಡ ಮತ್ತು ಸಾಧಾರಣ ಗಾತ್ರದ ಕಾರ್ಡ್ ಗಳು
-3 ಬೈ 3, ಅಥವಾ 1 ಬೈ 1 ಆಗಿ ಕಾರ್ಡ್ ಗಳನ್ನು ಡೀಲ್ ಮಾಡುವುದು
-ಸ್ಟ್ಯಾಂಡರ್ಡ್/ವೇಗಾಸ್ ಮೋಡ್
-ಅಂಕಿಅಂಶಗಳು
-ಆಡಿಯೋ ಆನ್/ಆಫ್
-ಎಡ-ಕೈಯಿಂದ ಅಥವಾ ಬಲ-ಕೈಯಿಂದ
-ಹಿಂಟ್ ಮತ್ತು ಸಹಾಯ
-ಅನ್ ಡು
-...

ಈ ಗೇಮ್ ಅನ್ನು ಕನ್ನಡದಲ್ಲಿ ಸಂಪೂರ್ಣವಾಗಿ ಅನುವಾದಿಸಲಾಗಿದೆ.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 7, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
22.6ಸಾ ವಿಮರ್ಶೆಗಳು

ಹೊಸದೇನಿದೆ

- Support "Edge-to-edge" on Android 15+